ಗಾಂಧಿ, ವಿವೇಕಾನಂದ ಮತ್ತು ಆರೆಸ್ಸೆಸ್ ಚಿಂತನೆಯ ಮೂಲ ಒಂದೇ

ಜಗತ್ತಿನ ರಾಷ್ಟ್ರಗಳು, ಸಮಾಜಗಳು ಎಲ್ಲವೂ ಗತಿಶೀಲವಾದವು (ಡೈನಾಮಿಕ್); ಜಡವಾಗಿರುವುದಿಲ್ಲ. ಅದಕ್ಕೆ ಪ್ರಮುಖ ಕಾರಣವೆಂದರೆ, ಪ್ರತಿ ಸಮಾಜದ ಒಳಗೆ ಇರುವ ಅಂತಃಸತ್ತ್ವ. ಅದರ ಆಧಾರದ ಮೇಲೆ ಸಮಾಜಗಳು ಕೆಲಸ ಮಾಡುತ್ತವೆ. ಸಮಾಜ, ರಾಷ್ಟ್ರಗಳ ಏಳುಬೀಳುಗಳು ಈ ಅಂತಃಸತ್ತ್ವದ ಆಧಾರದ ಮೇಲೆಯೇ ಆಗುತ್ತವೆ. ಅದೇ ಆಯಾ ಸಮಾಜ, ರಾಷ್ಟ್ರಗಳ ಅನನ್ಯತೆಯನ್ನು (ಕ್ಯಾರೆಕ್ಟರ್) ಹೊರಹೊಮ್ಮಿಸುವುದು. ಒಂದು ಸಮಾಜ ಅಥವಾ ರಾಷ್ಟ್ರವು ಕಷ್ಟದ, ಆತಂಕದ ಪರಿಸ್ಥಿತಿಯನ್ನು ಎದುರಿಸುತ್ತಿದ್ದಾಗ, ಈ ಅಂತಃಸತ್ತ್ವ ಪೂರ್ಣಪ್ರಮಾಣದಲ್ಲಿ ಹೊರಹೊಮ್ಮುತ್ತದೆ. ಸಂಕಷ್ಟ ಪರಿಸ್ಥಿತಿಯನ್ನು ಎದುರಿಸಿ ಗೆದ್ದು ಬರುವ ಸಾಮಥ್ರ್ಯವನ್ನು ಸಮಾಜಕ್ಕೆ … Continue reading ಗಾಂಧಿ, ವಿವೇಕಾನಂದ ಮತ್ತು ಆರೆಸ್ಸೆಸ್ ಚಿಂತನೆಯ ಮೂಲ ಒಂದೇ